ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‍ನಲ್ಲಿ ಸೋತು ಹಿಂದಿರುಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಸ್‍ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಹೊರ ನಡೆದಿದ್ದರು. ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಈ ರನೌಟ್ ಕುರಿತು ಇತ್ತೀಚೆಗಷ್ಟೇ ಧೋನಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ವೃತ್ತಿ ಜೀವನ ಮೊದಲ ಮ್ಯಾಚ್‍ನಲ್ಲಿ ರನೌಟ್ ಆದ ರೀತಿಯಲ್ಲೇ ಸೆಮಿಸ್‍ನಲ್ಲೂ ರನೌಟ್ ಆಗಿರುವುದಾಗಿ ನೆನಪಿಸಿಕೊಂಡಿದ್ದಾರೆ.
In my first game I was run-out and this game again I was run-out. I keep telling myself why didn't I dive. Those two inches I still keep telling myself I should have dived: M S Dhoni